ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ನಂಬಲಾಗಿದೆ. ಮೇಷ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ಶಾಲಿ ನೋಡೋಣ.ಮೇಷ ರಾಶಿಯವರಿಗೆ ಮಂಗಳ ಅಥವಾ ಕುಜ ಗ್ರಹನ ಪ್ರಭಾವ ಹೆಚ್ಚಿರುತ್ತದೆ. ಹೀಗಾಗಿ ಇವರು ಬಹುಮುಖಿಗಳು, ಉತ್ಸಾಹಿಗಳು, ಕೌತುಕ ಉಳ್ಳವರು, ಹಾಗೆಯೇ ಭಾವಜೀವಿಗಳಾಗಿರುತ್ತಾರೆ.ಈ ರಾಶಿಯವರಿಗೆ 6, 18, 41, 77 ಮತ್ತು 83 ಸಂಖ್ಯೆಗಳು ಅದೃಷ್ಟ ತರುತ್ತವೆ. ಈ ಸಂಖ್ಯೆಯನ್ನು ಬಳಸುವುದರಿಂದ ಈ ರಾಶಿಯವರು ಹೆಚ್ಚು