ನೀವು ಯಾರನ್ನಾದರೂ ಪ್ರೀತಿಸುತ್ತಿದ್ದು ಅವರನ್ನು ಮದುವೆಯಾಗಲು ಬಯಸುತ್ತೀರೆಂದು ಭಾವಿಸೋಣ. ಆದರೆ ಪ್ರೇಮ ವಿವಾಹಕ್ಕೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಜ್ಯೋತಿಷ್ಯದ ಮೂಲಕ ನಿಮಗೆ ಪರಿಹಾರೋಪಾಯ ಸಿಗುತ್ತದೆ. ನೀವು ಪ್ರೀತಿಸಿದ ಸಂಗಾತಿಯನ್ನು ಮದುವೆಯಾಗಲು ಜ್ಯೋತಿಷ್ಯವು ಉತ್ತಮ ಪರಿಹಾರವಾಗಿದೆ. ಗ್ರಹದೋಷವಿದ್ದರೆ ಸಂಗಾತಿಗಳ ನಡುವಿನ ಪ್ರೀತಿ ಮುರಿಯಬಹುದು. ಗ್ರಹವು ನಿಮಗೆ ನೆರವಾದರೆ ಮಾತ್ರ ಮದುವೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸಾಧ್ಯವಾಗುವುದಿಲ್ಲ. ಶುಕ್ರ ಮತ್ತು ಮಂಗಳವು ಪ್ರೇಮಸಂಬಂಧದ ಮೇಲೆ ಪ್ರಭಾವ ಬೀರುತ್ತದೆ. ಅವು ನಿಮಗೆ ಅನುಕೂಲಕರವಾಗಿದ್ದರೆ ಯಾವುದೇ ಸ್ಥಿತಿಯಲ್ಲೂ ಪ್ರೇಮ