ಸಾಮಾನ್ಯವಾಗಿ ಗೋಚಾರದಲ್ಲಿ ಗುರು ಮತ್ತು ಶನಿ ಒಂದು ರಾಶಿಯಿಂದ ಮುಂದಿನರಾಶಿಗೆ ಪ್ರವೇಶಿಸಿದಾಗ ಪ್ರತೀ ವ್ಯಕ್ತಿಗಳಲ್ಲೂ ಹಾಲಿ ನಡೆಯುತ್ತಿರುವ ದಶಾ ಮತ್ತು ಭಕ್ತಿ ಗ್ರಹಗಳ ಮೇಲೆ ಈ ಗುರು ಮತ್ತು ಶನಿ ತಮ್ಮ ತಮ್ಮ ಪ್ರಭಾವ ಬೀರುವುದರಿಂದ ಬದಲಾವಣೆಗಳು ಉಂಟಾಗುತ್ತವೆ. ಗುರು ನೈಸರ್ಗಿಕ ಶುಭಗ್ರಹವಾಗಿರುವುದರಿಂದ ಶುಭಫಲ ನೀಡುತ್ತಾನೆ. ಶನಿ ನೈಸರ್ಗಿಕ ಕೆಟ್ಟಫಲ ನೀಡುತ್ತಾನೆ. ಆದರೆ ನಾವು ಮಾಡುವ ಪ್ರತಿಯೊಂದು ಶುಭಕಾರ್ಯಗಳಿಗೆ ಅಂದರೆ ಮುಖ್ಯವಾಗಿ ವಿವಾಹ, ಗೃಹನಿರ್ಮಾಣ, ಸಂತಾನ, ವೃತ್ತಿ ವ್ಯವಹಾರಗಳು ಎಲ್ಲಾ