ಬೆಂಗಳೂರು: ಕೊರೋನಾ ನಿಯಂತ್ರಿಸಲು ಏನೇನೇ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ಜೊತೆಗೆ ಮೂರನೇ ಅಲೆಯ ಎಚ್ಚರಿಕೆಯೂ ಕೇಳಿಬಂದಿದೆ. ಹಾಗಿದ್ದರೆ ಜ್ಯೋತಿಷ್ಯ ಪ್ರಕಾರ ಕೊರೋನಾ ಯಾವಾಗ ಏರಿಕೆಯಾಗುತ್ತದೆ? ಯಾವಾಗ ಇಳಿಮುಖವಾಗಬಹುದು? ಜೂನ್ ತಿಂಗಳ 20 ರ ನಂತರ ಗುರು ಗ್ರಹವು ಸಕ್ರಿಯವಾಗುವನು. ಈ ಸಮಯದಲ್ಲಿ ಮಹಾಮಾರಿ ರೋಗ ಕಡಿಮೆ ಆಗಬಹುದು. ನವಂಬರ್ ಬಳಿಕ ಮೂರನೇ ಅಲೆ ಶುರುವಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ಗುರು ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ