ಪತಿ ಪತ್ನಿಯರಾಗಿರಲಿ ಅಥವಾ ಗೆಳೆಯ, ಗೆಳತಿಯ ಪ್ರೇಮವಾಗಿರಲಿ, ಪ್ರೀತಿ ಮತ್ತು ವಾತ್ಸಲ್ಯವು ಪ್ರತಿಯೊಂದು ಪ್ರೇಮದ ಪ್ರಮುಖ ಅಂಶ. ಸಂಬಂಧದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಅಡಕವಾಗಿದ್ದರೆ, ದಂಪತಿಗೆ ಸ್ವರ್ಗದಂತೆ ಭಾಸವಾಗುತ್ತದೆ. ಆದರೆ ಪ್ರೀತಿ, ವಾತ್ಸಲ್ಯ ಮಾಯವಾದರೆ ಆ ಸಂಬಂಧದಲ್ಲಿ ಅರ್ಥವಿಲ್ಲ. ಕೆಲವು ಸಮಸ್ಯೆಗಳಿಂದ ಪ್ರೀತಿ ಮತ್ತು ವಾತ್ಸಲ್ಯ ನಿಮ್ಮ ಸಂಬಂಧದಲ್ಲಿ ಮಾಯವಾಗಿದೆಯೆಂದು ಭಾವಿಸಿದ್ದರೆ, ಕೆಳಗಿನ ಜ್ಯೋತಿಷ್ಯದ ಮತ್ತು ಲಾಲ್ ಕಿತಾಬ್ ಪರಿಹಾರೋಪಾಯಗಳನ್ನು ಬಳಸಿ. ದಂಪತಿ ನಡುವೆ ಸದಾ ಸಂಘರ್ಷ ಮತ್ತು