ಬೆಂಗಳೂರು: ಶ್ರೀಮನ್ನಾರಾಯಣನ ಅತೀ ಶ್ರೇಷ್ಠ ಸ್ತೋತ್ರಗಳಲ್ಲಿ ವಿಷ್ಣು ಸಹಸ್ರನಾಮವೂ ಒಂದು. ಈ ಸ್ತೋತ್ರವನ್ನು ನಿತ್ಯ ಪಠಣ ಮಾಡುವುದರಿಂದ ಧೈರ್ಯ, ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.