ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ಎಂದು ಗೊತ್ತೇ? ಇಂದು ಹೆಸರು ಬೇಳೆ ದಾನ ಮಾಡುವುದರ ಫಲವೇನೆಂದು ತಿಳಿದುಕೊಳ್ಳೋಣ.ಹೆಸರು ಬೇಳೆ: ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ. ವಿದ್ಯೆ ಎಂದರೆ ಸರಸ್ವತಿ, ಲಕ್ಷ್ಮೀ ಎಂದರೆ ಶ್ರೀ ಮಹಾಲಕ್ಷ್ಮಿ ಎಂದು ಅರ್ಥ.ಹೆಸರು ಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿಯ ಶಾಶ್ವತ ಅನುಗ್ರಹ ಸಿಗುತ್ತದೆ. ಹೆಸರು ಬೇಳೆ ದಾನದಿಂದ