ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ಎಂದು ಗೊತ್ತೇ? ಇಂದು ವಸ್ತ್ರಲಕ್ಷ್ಮೀ ದಾನ ಮಾಡುವುದರ ಫಲವೇನೆಂದು ತಿಳಿದುಕೊಳ್ಳೋಣ.ವಸ್ತ್ರಲಕ್ಷ್ಮೀ ದಾನ: ಸುಮಂಗಲಿಯರು ಪ್ರತ್ಯಕ್ಷ ಸ್ತ್ರೀ ದೇವತೆಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ. ಆದಿ ಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು.ಹೀಗೆ ಮಾಡುವುದರಿಂದ ವಸ್ತ್ರ ದಾರಿದ್ರ್ಯ ನಿವಾರಣೆಯಾಗುತ್ತದೆ. ಕುಲದೇವತೆ ತೃಪ್ತಿಯಾಗುತ್ತಾರೆ. ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ. ಮನೆಯಲ್ಲಿನ