ಬೆಂಗಳೂರು: ಕೆಲವೊಮ್ಮೆ ದೋಷ ನಿವಾರಣೆಗೆಂದು ಕೊಡುವ ದಾನಗಳಿಂದ ಫಲ ಸಿಗುತ್ತಿಲ್ಲ ಎನಿಸಬಹುದು. ಆದರೆ ಯಾವ ನಕ್ಷತ್ರಗಳಲ್ಲಿ ಯಾವ ದಾನ ಕೊಡುವುದರಿಂದ ಲಾಭ ಸಿಗುತ್ತದೆ ಎಂದು ನೋಡೋಣ.ಯಾವುದೇ ಕೆಲಸದ ಮುಂಚೆ ಫಲದಾನ ಮಾಡಿದರೆ ನಾವು ಮಾಡುವ ಕೆಲಸ ಶುಭವಾಗುತ್ತದೆ. ಹೀಗೆ ಯಾವ ನಕ್ಷತ್ರಗಳಲ್ಲಿ ಫಲದಾನ ಮಾಡಬೇಕು ಮತ್ತು ಅದರಿಂದ ಏನು ಫಲ ನೋಡೋಣ.ಸ್ಥಿರ ಫಲ: ರೋಹಿಣಿ, ಉತ್ತರ, ಉತ್ತರಾಷಾಢ, ಉತ್ತರಾಭದ್ರ, ನಕ್ಷತ್ರಗಳು. ಕೆಲಸಗಳು ಮುಂದುವರಿಯುವುದಿಲ್ಲ ಅಥವಾ ಅಡೆತಡೆಯಿಂದ ನೆರವೇರಬಹುದು. ಅಥವಾ ಆಗದೆಯೂ