ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ಎಂದು ಗೊತ್ತೇ? ಇಂದು ಕಾಡಿಗೆ ಮತ್ತು ಉದ್ದಿನಬೇಳೆ ದಾನ ಮಾಡುವುದರ ಫಲವೇನೆಂದು ತಿಳಿದುಕೊಳ್ಳೋಣ.ಕಾಡಿಗೆ: ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಗಾಗೋದು ಆಗುತ್ತಿದ್ದರೆ ಕಾಡಿಗೆ ದಾನ ಮಾಡುವುದು ಉತ್ತಮ. ಹಾಗೆಯೇ ಕಾಡಿಗೆ ದಾನ ಮಾಡುವುದರಿಂದ ಸ್ತ್ರೀ ತತ್ವ ಹೆಚ್ಚಾಗುತ್ತದೆ.ಉದ್ದಿನಬೇಳೆ: ಉದ್ದಿನಬೇಳೆ ದಾನ ಮಾಡುವುದರಿಂದ ಪಿತೃ ಶಾಪ ನಿವಾರಣೆಯಾಗುತ್ತದೆ. ಅಪಮೃತ್ಯುಗಳು ನಿವಾರಣೆಯಾಗುತ್ತದೆ. ಅಗೋಚರ