ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ಎಂದು ಗೊತ್ತೇ? ಇಂದು ತೆಂಗಿನ ಕಾಯಿ ದಾನ ಮಾಡುವುದರ ಫಲವೇನೆಂದು ತಿಳಿದುಕೊಳ್ಳೋಣ.ತೆಂಗಿನ ಕಾಯಿ: ಇಷ್ಟಾರ್ಥ ಸಿದ್ಧಿಯೊಂದಿಗೆ ತೆಂಗಿನ ಕಾಯಿಗೆ ಇಷ್ಟ ಪ್ರದಾಯಿನಿ ಎಂಬ ಹೆಸರೂ ಇದೆ. ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಕಾರ್ಯಗಳು ಪೂರ್ಣ ಫಲ ಕೊಡಬೇಕಾದರೆ ತೆಂಗಿನ ಕಾಯಿ ಇರಲೇಬೇಕು. ಸರ್ವ ಕಾರ್ಯ ವಿಜಯವಾಗುತ್ತದೆ. ಆರೋಗ್ಯ ಭಾಗ್ಯ, ನೆಮ್ಮದಿ, ಸಂತೋಷ