ಬೆಂಗಳೂರು: ಇಂದಿನಿಂದ ದಿನಕ್ಕೊಂದರಂತೆ ವಸ್ತುಗಳ ದಾನ ಮಾಡುವುದರ ಫಲಾಫಲಗಳ ಬಗ್ಗೆ ತಿಳಿಯುತ್ತಾ ಸಾಗೋಣ. ಇಂದು ಅರಸಿನ ಮತ್ತು ಕುಂಕುಮ ದಾನ ಮಾಡುವುದರ ಮಹತ್ವ ಮತ್ತು ಅದರಿಂದ ಸಿಗುವ ಫಲಗಳ ಬಗ್ಗೆ ತಿಳಿಯೋಣ.ಅರಸಿನ ದಾನ: ಅರಿಸಿನ ದಾನ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಸುಮಂಗಲಿಯರಿಗೆ ಮುತ್ತೈದೆ ಭಾಗ್ಯ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಯಾವತ್ತೂ ಸುಮಂಗಲಿತನ ಇರಲಿ ಎಂಬ ಕಾರಣಕ್ಕೆ ಅರಿಸಿನ ದಾನ ಮಾಡುತ್ತಾರೆ.ಕುಂಕುಮ: ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು