ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ದೈವ ಸಮಾನ ಸ್ಥಾನವಿದೆ. ಪಶುವನ್ನು ದೇವರು ಎಂದು ಪೂಜಿಸುವ ನಾವು ಅದಕ್ಕೆ ಈ ಕೆಳಗೆ ಹೇಳಿದಂತೆ ಯಾವುದಾದರೂ ರೀತಿಯಲ್ಲಿ ತೊಂದರೆ ಮಾಡಿದರೆ ಅದರ ಫಲ ಉಣ್ಣಬೇಕಾಗುತ್ತದೆ.ಒಂದು ವೇಳೆ ಹಸುವಿಗೆ ನಿಸ್ವಾರ್ಥವಾಗಿ ಸೇವೆ ಮಾಡಿದರೆ ಆ ಹಸು ಮುಂದಿನ ಜನ್ಮದಲ್ಲಿ ನಿಮ್ಮ ಮಗ ಅಥವಾ ಮಗಳಾಗಿ ಹುಟ್ಟಿ ಸೇವೆ ಮಾಡುತ್ತದಂತೆ! ಆದರೆ ಕಿರುಕುಳ ನೀಡಿದರೆ ಅಪಾಯ ತಪ್ಪಿದ್ದಲ್ಲ.ಒಂದು ಕರುವಿಗೆ ಅದರ ತಾಯಿ ಹಾಲು ಕುಡಿಯಲು ಬಿಡದೇ