ಕರ್ಕಟಕ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು, ಸೋಮವಾರ, 14 ಜನವರಿ 2019 (09:11 IST)

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಕರ್ಕಟಕ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.


 
ಕರ್ಕಟಕ ರಾಶಿಯವರು ಭಾವುಕರು, ಸಂಘ ಜೀವಿಗಳು. ಇವರು ಏನೇ ಕೆಲಸ ಮಾಡುವುದಿದ್ದರೂ ಗುಂಪಿನ ಸಹಾಯದಿಂದ ಮಾಡುತ್ತಾರೆ. ತಮ್ಮ ಸ್ನೇಹಿತರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಕೆಲವೊಮ್ಮೆ ಸ್ನೇಹಿತರ ಸಹಾಯವಿಲ್ಲದೇ ಕೆಲಸವೇ ಮಾಡದ ಅಸಹಾಯಕತೆಯನ್ನೂ ಎದುರಿಸುತ್ತಾರೆ.
 
ಹೀಗಾಗಿ ಈ ರಾಶಿಯವರಿಗೆ ಗುಂಪಿನಲ್ಲಿ ಮಾಡುವ ಕೆಲಸಗಳು ಸೂಕ್ತ. ಅದರಲ್ಲೂ ಶಿಕ್ಷಣ, ಸಮೂಹ ಉದ್ಯಮ, ಹೆಲ್ತ್ ಕೇರ್ ಸೆಂಟರ್, ಡೇ ಕೇರ್ ಸೆಂಟರ್ ಇಂತಹ ಸಂಸ್ಥೆಗಳನ್ನು ನಿಭಾಯಿಸಲು ಇವರು ಸೂಕ್ತರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಸಿಂಹ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಮಕರ ಸಂಕ್ರಾಂತಿ ವಿಶೇಷ: ಇಂದು ಈ ಕೆಲಸ ಮಾಡಿದರೆ ಜನ್ಮ ಜನ್ಮಕ್ಕಾಗುವಷ್ಟು ಪುಣ್ಯ ಪ್ರಾಪ್ತಿ!

ಬೆಂಗಳೂರು: ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.