ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ಮಂಗಳವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು? ಇಲ್ಲಿದೆ ನೋಡಿ.ಮಂಗಳವಾರ ಎಂಬ ಹೆಸರೇ ಹೇಳುವಂತೆ ಈ ದಿನ ಮಂಗಳ ಗ್ರಹನ ಪ್ರಭಾವ ಹೆಚ್ಚು. ಈ ದಿನ ಹುಟ್ಟಿದ ವ್ಯಕ್ತಿಗಳು ಹಠಮಾರಿಗಳು, ಆಕ್ರಮಣಕಾರಿ ಸ್ವಭಾವದವರು ತಾವು ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಡುವ ಕಠಿಣ ಪರಿಶ್ರಮಿಗಳೂ ಆಗಿರುತ್ತಾರೆ.ಹೀಗಾಗಿ ಈ ದಿನ ಜನಿಸಿದವರು ಪೊಲೀಸ್, ಸೇನೆ, ಆರ್ಥಿಕ ವಿಭಾಗಗಳು, ಬ್ಯಾಂಕ್