ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಸಿಂಹ ರಾಶಿ ನೋಡೋಣ.ಸಿಂಹ ರಾಶಿಯವರಿಗೆ ಯಾವುದನ್ನೂ ಅಡಗಿಸಿಡಲು ಗೊತ್ತಿಲ್ಲ. ಅವರು ದುಃಖವಿರಲಿ, ಖುಷಿಯಿರಲಿ, ಕೋಪವಿರಲಿ, ನೇರವಾಗಿ ಎಗ್ಗಿಲ್ಲದೇ ವ್ಯಕ್ತಪಡಿಸುವವರು. ಒಂಥರಾ ಬೋಲ್ಡ್ ಸ್ವಭಾವದವರು.ಈ ರಾಶಿಯವರ ಗುಣ ಸ್ವಭಾವದಂತೇ ಇರುವ ಧನು ರಾಶಿಯವರು ಇವರಿಗೆ ಸರಿ ಹೊಂದಬಹುದು. ಅದರ ಹೊರತಾಗಿ