ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಸಿಂಹ ರಾಶಿ ನೋಡೋಣ.ಯಾವುದೇ ವಿಚಾರವೇ ಆದರೂ ನೇರವಾಗಿ ವ್ಯಕ್ತಪಡಿಸುವವರು, ಅಂಜಿಕೆ, ಅಳುಕಿಲ್ಲದ ಗುಣನಡತೆಯವರು ಸಿಂಹ ರಾಶಿಯವರು. ಇವರಿಗೆ ಇಂತಹದ್ದೇ ಗುಣ ಸ್ವಭಾವದ ಸಂಗಾತಿ ಬೇಕೆಂದರೆ ಧನು ರಾಶಿಯವರನ್ನು ವಿವಾಹವಾಗುವುದು ಸೂಕ್ತ.ವೃತ್ತಿ ಜೀವನದಲ್ಲೂ ತಕ್ಕ ಸಂಗಾತಿಯಾಗಬೇಕೆಂದಿದ್ದರೆ ಮಿಥುನ, ಮೇಷ ರಾಶಿಯವರನ್ನು