ಕರ್ಕಟಕ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು, ಗುರುವಾರ, 31 ಜನವರಿ 2019 (09:44 IST)

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಕರ್ಕಟಕ ರಾಶಿ ನೋಡೋಣ.


 
ಯಾವುದೇ ವಿಚಾರವೇ ಆದರೂ ತೀರಾ ಆಳವಾಗಿ ಯೋಚಿಸುವುದು, ವಿಚಾರಿಸುವುದು ಈ ರಾಶಿಯವರ ಸ್ವಭಾವ. ಆದರೆ ಇದರಿಂದಲೇ ನೀವು ಯಾವುದೇ ವಿಚಾರದ ಬಗ್ಗೆ ಹೆಚ್ಚು ಗಮನಕೊಡಲು ಸಾಧ್ಯವಾಗುವುದು.
 
ಈ ರಾಶಿಯವರಿಗೆ ಮಕರ ರಾಶಿಯವರು ಸೂಕ್ತ ಮ್ಯಾಚ್ ಆಗುತ್ತಾರೆ. ಅದಲ್ಲದೇ ಹೋದರೆ ಕರ್ಕಟಕ, ಮೀನ ರಾಶಿಯವರೊಂದಿಗೂ ವಿವಾಹವಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಪ್ರತಿನಿತ್ಯ ಮೃತ್ಯುಂಜಯ ಜಪ ಮಾಡುವುದರ ಲಾಭವೇನು ಗೊತ್ತಾ?

ಬೆಂಗಳೂರು: ಸಾಮಾನ್ಯವಾಗಿ ಸಾವಿನ ಭಯ, ರೋಗ ಭಯವಿದ್ದರೆ ಮೃತ್ಯುಂಜಯ ಜಪ ಮಾಡುವುದು ಒಳಿತು ಎನ್ನುತ್ತಾರೆ. ...

news

ಬ್ರಾಹ್ಮಿ ಮುಹೂರ್ತದಲ್ಲಿ ಶಿವ ಸಹಸ್ರನಾಮ ಹೇಳುವುದರ ಲಾಭವೇನು ಗೊತ್ತಾ?

ಬೆಂಗಳೂರು: ಜೀವನದಲ್ಲಿ ಸೋತು ನಿರಾಶೆ ಅನುಭವಿಸಿದವರಿಗೆ ಹೊಸ ಚೈತನ್ಯ ಒದಗಿಸುವವನು ಭಗವಾನ್ ಶಿವ. ಶಿವನ ...

news

ಶರದೃತುವಿನಲ್ಲಿ ಈ ಆಹಾರ ಸೇವಿಸಲೇಬಾರದು!

ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ...