ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಕನ್ಯಾ ರಾಶಿ ನೋಡೋಣ.ಕನ್ಯಾ ರಾಶಿಯವರು ಸ್ನೇಹಿತರೊಂದಿಗೆ ತುಂಬಾ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ. ಇವರು ಇನ್ನೊಬ್ಬರ ಜತೆಗೆ ಭಾವನಾತ್ಮಕವಾಗಿ ಹೆಚ್ಚು ಕನೆಕ್ಟ್ ಆಗುತ್ತಾರೆ. ಈ ರಾಶಿಯವರಿಗೆ ಜೀವನ ಸಂಗಾತಿಯಾಗಲು ನಿಜವಾದ ಮ್ಯಾಚ್ ಎಂದರೆ ವೃಷಭ ರಾಶಿಯವರು.ಅಲ್ಲದೆ, ಕೇವಲ ವೈಯಕ್ತಿಕ ಜೀವನ ಮಾತ್ರವಲ್ಲದೆ,