ಬೆಂಗಳೂರು: ನೀವು ಯಾವ ತಿಂಗಳಿನಲ್ಲಿ ಹುಟ್ಟಿದ್ದೀರೋ ಅದಕ್ಕೆ ತಕ್ಕಂತೆ ನಿಮ್ಮ ಗುಣನಡತೆಯೂ ಇರುತ್ತದಂತೆ. ಹಿಂದೊಮ್ಮೆ ಜನವರಿಯಲ್ಲಿ ಹುಟ್ಟಿದವರ ಸ್ವಭಾವ ಹೇಳಿರುತ್ತೇವೆ. ಇದೀಗ ಫೆಬ್ರವರಿಯಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತೆ ನೋಡೋಣ. ಫೆಬ್ರವರಿಯಲ್ಲಿ ತಿಂಗಳಲ್ಲಿ ಹುಟ್ಟಿದವರು ತುಂಬಾ ಭಾವ ಜೀವಿಗಳು. ಯಾರನ್ನಾದ್ರೂ ಇಷ್ಟಪಟ್ಟರೆ ಮುಗಿಯಿತು. ಜೀವನ ಪೂರ್ತಿ ಪ್ರೀತಿಗಾಗಿ ಹುಡುಕುತ್ತೀರಾ. ನೀವು ಹುಡುಕುವ ವ್ಯಕ್ತಿ ಸಿಗದೇ ಹೋದರೆ ಕುಗ್ಗಿ ಹೋಗುತ್ತೀರಾ. ಒಟ್ಟಾರೆ ಹೇಳಬೇಕೆಂದರೆ ಇವರು ಮಾನಸಿಕವಾಗಿ ತುಂಬಾ ದುರ್ಬಲರು.ಆದರೆ ಈ ಸ್ವಭಾವವನ್ನು