ಬೆಂಗಳೂರು: ವಿವಾಹಕ್ಕೆ ಮೊದಲು ಜಾತಕ ನೋಡುವ ಸಂಪ್ರದಾಯವಿದ್ದರೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ವಧು ಮತ್ತು ವರನ ನಕ್ಷತ್ರ ಒಂದೇ ಆಗಿದ್ದರೆ ವಿವಾಹವಾಗಬಹುದೇ ಎಂಬುದು ಬಹುತೇಕರ ಸಂಶಯ.