ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ನಂಬಲಾಗಿದೆ. ಮಕರ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ಶಾಲಿ ನೋಡೋಣ.