ಕುಂಭ ರಾಶಿಯ ಹೆಂಡತಿ ಸಿಕ್ಕರೆ ನಿಮ್ಮ ಅದೃಷ್ಟವೋ ಅದೃಷ್ಟ

ಬೆಂಗಳೂರು| Krishnaveni K| Last Modified ಶುಕ್ರವಾರ, 22 ಜನವರಿ 2021 (07:36 IST)
ಬೆಂಗಳೂರು: ನಿಮ್ಮ ಪತ್ನಿಯದ್ದು ಕುಂಭ ರಾಶಿಯೇ? ಹಾಗಿದ್ದರೆ ನೀವು ಖುಷಿಪಡಲೇಬೇಕು. ಯಾಕೆಂದರೆ ಹೆಂಡತಿ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಈ ರಾಶಿಯವರೇ ಉದಾಹರಣೆ.

 
ಗಂಡನಿಗೆ ತಕ್ಕ ಹೆಂಡತಿಯಾಗಿರುತ್ತಾರೆ. ಗಂಡನ ಇಷ್ಟಕ್ಕೆ ವಿರುದ್ಧವಾಗಿ ಹೋಗುವವರೇ ಅಲ್ಲ. ಈ ರಾಶಿಯವರು ಪತ್ನಿ ಅಥವಾ ಗರ್ಲ್ ಫ್ರೆಂಡ್ ಆಗಿ ಸಿಕ್ಕರೆ ಗಂಡಿಗೆ ಅದೃಷ್ಟ. ಕೆಲವೊಮ್ಮೆ ಮೂಡಿ ಎನಿಸಬಹುದು. ಹಾಗಿದ್ದರೂ ನಿಮ್ಮನ್ನು ಬಿಟ್ಟು ಮುಂದೆ ಹೋಗಲ್ಲ.
ಇದರಲ್ಲಿ ಇನ್ನಷ್ಟು ಓದಿ :