ಬೆಂಗಳೂರು: ಈ ವರ್ಷ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ? ಯಾವ ಉದ್ಯೋಗ ನಿಮಗೆ ಲಾಭ ಕೊಡುವುದು, ನಷ್ಟ ಉಂಟುಮಾಡುವುದು ಎಂಬ ರಾಶಿ ಫಲ ಇಲ್ಲಿದೆ ನೋಡಿ.ಮೇಷ: ಉದ್ಯೋಗದಲ್ಲಿ ನಿಮಗೆ ಈ ವರ್ಷ ಮಿಶ್ರ ಫಲ ದೊರೆಯಲಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ. ಅದೃಷ್ಟ ಕೈ ಹಿಡಿದರೆ ಈ ವರ್ಷ ಬಡ್ತಿ ಯೋಗವೂ ಇದೆ. ಫಲಾಪೇಕ್ಷೆಯಿಲ್ಲದೇ ದುಡಿದರೆ ಯಶಸ್ಸು ಸಿಗುವುದು. ಸ್ವಂತ ಉದ್ದಿಮೆ ಮಾಡುತ್ತಿದ್ದರೆ ಉತ್ತಮ ಫಲಕ್ಕಾಗಿ ವರ್ಷದ ಮಧ್ಯಾವಧಿವರೆಗೆ