ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.2,11, 20 ಮತ್ತು 29 ರಂದು ಜನಿಸಿದವರು ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಚಂದ್ರ ಗ್ರಹದ ಪ್ರಭಾವ ಹೆಚ್ಚು. ಇವರು ತುಂಬಾ ಕ್ರಿಯಾತ್ಮಕ ವ್ಯಕ್ತಿಗಳು. ಅಲ್ಲದೆ, ಉತ್ತಮ ರಾಯಭಾರಿಗಳು. ಇವರಿಗೆ ಕಲೆ, ಸಾಹಿತ್ಯ, ಫ್ಯಾಶನ್ ಇತ್ಯಾದಿ ಕ್ಷೇತ್ರದಲ್ಲಿ ಕೆಲಸ ಕಂಡುಕೊಂಡರೆ ಯಶಸ್ಸು ಸಿಗುತ್ತದೆ.ಇವರು ಸದಾ ಕ್ರಿಯಾಶೀಲರು. ಇವರಿಗೆ ಉದಾಸೀನ