ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.5,14 ಮತ್ತು 23 ರಂದು ಜನಿಸಿದವರು ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಸಂವಹನ ಕಲೆ ಸಿದ್ಧಿಸಿರುತ್ತದೆ. ಇವರು ನುರಿತ ಮಾತುಗಾರರು, ಇನ್ನೊಬ್ಬರಿಗೆ ಪರಿಣಾಮಕಾರಿಯಾಗಿ ತಿಳಿ ಹೇಳುವ ಕಲೆಯಿರುತ್ತದೆ. ಇವರು ಷೇರು ಮಾರುಕಟ್ಟೆಯಲ್ಲಿ ನಿಪುಣರಾಗಿರುತ್ತಾರೆ.ಈ ದಿನಾಂಕಗಳನ್ನು ಜನಿಸಿದವರಿಗೆ ಹೆಚ್ಚು ಸವಾಲಿಲ್ಲದ ಕೆಲಸ ಕೊಟ್ಟರೆ ಬೇಗನೇ ಬೋರ್ ಆಗಿಬಿಡುತ್ತದೆ. ರಿಸ್ಕ್ ತೆಗೆದುಕೊಳ್ಳುವಂತಹ