ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.8, 17 ಮತ್ತು 26 ರಂದು ಜನಿಸಿದವರು 8 ಸಂಖ್ಯೆ ಶನಿ ಗ್ರಹನ ಪ್ರಭಾವ ಹೆಚ್ಚು. ಹೀಗಾಗಿ ಈ ದಿನಗಳಲ್ಲಿ ಜನಿಸಿದವರು 35 ವರ್ಷದವರೆಗೂ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇವರು ಸರಳ ವ್ಯಕ್ತಿತ್ವದವರು ಮತ್ತು ನೇರ ನುಡಿಯವರು. ಇವರು ಕಠಿಣ ಪರಿಶ್ರಮಿಗಳು. ಹಾಗಾಗಿ ಇವರಿಗೆ ಯಶಸ್ಸೂ ಕೈಗೂಡುತ್ತದೆ.ಈ