ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.5, 14, ಮತ್ತು 23 ರಂದು ಜನಿಸಿದವರು ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಸಂವಹನ ಕಲೆ ಸಿದ್ಧಿಸಿರುತ್ತದೆ. ಹಾಗೆಯೇ ನಿರ್ಧಾರ ತೆಗೆದುಕೊಳ್ಳುವಲ್ಲಿ ನಿಪುಣರಾಗಿರುತ್ತಾರೆ. ಇವರು ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ ಉತ್ತಮ ವ್ಯವಹಾರಸ್ಥರಾಗುತ್ತಾರೆ.ಈ ದಿನಾಂಕಗಳನ್ನು ಜನಿಸಿದವರು ರಿಸ್ಕ್ ತೆಗೆದುಕೊಳ್ಳಲು ತಯಾರಿರುತ್ತಾರೆ. ಹಾಗೆಯೇ ಇತರರನ್ನು ಒಪ್ಪಿಸುವ ಕೆಲಸವೂ ಇವರಿಗೆ ಗೊತ್ತಿರುತ್ತದೆ. ಹೀಗಾಗಿ