ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.8, 17, ಮತ್ತು 26 ರಂದು ಜನಿಸಿದವರು ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಆಳುವ ಗ್ರಹ ಶನಿಯಾಗಿರುತ್ತಾನೆ. ಹೀಗಾಗಿ ಇವರು ಆರಂಭದ 35 ವರ್ಷದವರೆಗೆ ಕಷ್ಟ ಅನುಭವಿಸಬೇಕಾಗುತ್ತದೆ. ಇವರು ತುಂಬಾ ನೇರ ಮತ್ತು ಸರಳ ವ್ಯಕ್ತಿತ್ವದವರಾಗಿರುತ್ತಾರೆ.ಇವರು ತುಂಬಾ ಕಠಿಣ ಪರಿಶ್ರಮಗಳಿಗಾಗಿರುವುದರಿಂದ ಅದರಿಂದಾಗಿಯೇ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಇವರಿಗೆ ರಾಜಕೀಯ,