ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.9, 18, ಮತ್ತು 27 ರಂದು ಜನಿಸಿದವರು ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಕ್ರೀಡಾ ಕ್ಷೇತ್ರ ಹೇಳಿ ಮಾಡಿಸಿದಂತದ್ದು. ಜಗತ್ತಿನ ಹಲವು ಖ್ಯಾತ ಕ್ರೀಡಾ ತಾರೆಯರ ಜನನ ಸಂಖ್ಯೆ ಇದೇ ಆಗಿದೆ. ಇವರನ್ನು ಆಳುವ ಗ್ರಹ ಮಂಗಳ. ಹೀಗಾಗಿ ಇವರಿಗೆ ಧೈರ್ಯ ಜಾಸ್ತಿ.ಕ್ರೀಡಾ ತಾರೆಯರಾಗುವುದು, ಕ್ರೀಡೆಗೆ ಸಂಬಂಧಿಸಿದ ವೃತ್ತಿ