ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.3 ನೇ ತಾರೀಖಿನಂದು ಜನಿಸಿದವರು 3 ನೇ ದಿನಾಂಕದಂದು ಜನಿಸಿದವರು ಯಾವತ್ತೂ ಸಕಾರಾತ್ಮಕವಾಗಿ ಚಿಂತನೆ ಮಾಡುತ್ತಾರೆ. ಇವರು ಜೀವನದಲ್ಲಿ ಎಂತಹದ್ದೇ ಕಷ್ಟ ಬಂದರೂ ಅಷ್ಟೇ ವೇಗವಾಗಿ ಮರಳಿ ಸಹಜ ಸ್ಥಿತಿಗೆ ಬರುವ ಚಾಣಕ್ಯರು. ಇವರು ಕಷ್ಟಗಳಿಗೆ ಕೆಲವೊಮ್ಮೆ ಕೇರ್ ಲೆಸ್ ಗುಣ ತೋರಿಸುವ ಎದೆಗಾರಿಕೆ ಉಳ್ಳವರು.ಈ ದಿನದಂದು