ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.6 ನೇ ತಾರೀಖಿನಂದು ಜನಿಸಿದವರು ಈ ದಿನಾಂಕದಂದು ಜನಿಸಿದವರು ಜವಾಬ್ಧಾರಿಯುತವಾಗಿ ಕೆಲಸ ಮಾಡುತ್ತಾರೆ. ಇವರನ್ನು ನಂಬಬಹುದು. ಸಹಾಯ ಮಾಡಲು ಮುಂದೆ ಬರುವಂತಹ ವ್ಯಕ್ತಿತ್ವದವರು. ಇವರು ತುಂಬಾ ಪ್ರಾಮಾಣಿಕರು ಮತ್ತು ಕುಟುಂಬವನ್ನು ಪ್ರೀತಿಸುವವರು.ಹೀಗಾಗಿ ಈ ದಿನಾಂಕದಂದು ಜನಿಸಿದವರು ಸಾಮಾಜಿಕ ಕ್ಷೇತ್ರ, ರಾಜಕೀಯ, ಮ್ಯಾನೇಜರ್ ಲೆವೆಲ್ ಹುದ್ದೆಗಳನ್ನು ನಿಭಾಯಿಸಿದರೆ ಅವರ