ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.7 ನೇ ತಾರೀಖಿನಂದು ಜನಿಸಿದವರು ಈ ದಿನಾಂಕದಂದು ಜನಿಸಿದವರು ಮಿ. ಪರ್ಫೆಕ್ಟ್ ಗಳು. ಉದಾಹರಣೆಗೆ ಭಾರತೀಯ ಕ್ರಿಕೆಟ್ ನ ದಿಗ್ಗಜ ಧೋನಿಯನ್ನೇ ತೆಗೆದುಕೊಳ್ಳಿ. ಅವರು ಕ್ರಿಕೆಟ್ ಲೋಕದ ಮಿಸ್ಟರ್ ಪರ್ಫೆಕ್ಷನಿಸ್ಟ್. ಅದೇ ರೀತಿ ಈ ದಿನಾಂಕದಂದು ಜನಿಸಿದವರು ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.ಈ ದಿನಾಂಕದಂದು ಜನಿಸಿದವರು