ಬೆಂಗಳೂರು: ಕುಂಕುಮ ಧರಿಸುವುದು ಹಿಂದೂ ಸಂಪ್ರದಾಯ. ಮಹಿಳೆಯರಿರಲಿ ಪುರುಷರಿರಲಿ ಕುಂಕುಮ ಧರಿಸುವಾಗ ಈ ಮಂತ್ರ ಹೇಳಿಕೊಂಡು ಕುಂಕುಮ ಧರಿಸಿದರೆ ಶುಭ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಅದು ಯಾವ ಮಂತ್ರ? ಇಲ್ಲಿ ನೋಡಿ. ಹಣೆಗೆ ಕುಂಕುಮ ಧಾರಣೆ ಮಾಡುವಾಗ ಈ ಮಂತ್ರವನ್ನು ತಪ್ಪದೇ ಉಚ್ಚರಿಸಿ. ಇದರಿಂದ ನಿಮಗೆ ಶಾಂತಿ ನೆಮ್ಮದಿ ಸಿಗುತ್ತದೆ.ಕುಂಕುಮಂ ಶೋಭನಂ ದಿವ್ಯಂಸರ್ವದಾ ಮಂಗಳ ಪ್ರದಂ ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ