ಬೆಂಗಳೂರು: ಹುಟ್ಟಿದ ತಿಂಗಳು ನಮ್ಮ ಸ್ವಭಾವ ನಿರ್ಧರಿಸುತ್ತೆ ಎಂದರೆ ನೀವು ನಂಬಲೇ ಬೇಕು. ಇಂದಿನಿಂದ ಪ್ರತಿ ನಿತ್ಯ ಒಂದೊಂದು ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂದು ನೋಡುತ್ತಾ ಹೋಗೋಣ. ಜನವರಿಯಲ್ಲಿ ಹುಟ್ಟಿದ್ದರೆ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮಲ್ಲಿ ಒಳ್ಳೆ ಲೀಡರ್ ಶಿಪ್ ಗುಣವಿರುತ್ತದೆ. ಆದರೆ ಯಾರ ಮಾತೂ ಕೇಳದೆ ನಿಮ್ಮದೇ ನಿರ್ಧಾರ ತೆಗೆದುಕೊಳ್ಳುವ ಹಠಮಾರಿ. ಆದರೆ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೀರಿ.ನಿಮ್ಮದು ನೇರ ಸ್ವಭಾವವಾಗಿರುತ್ತದೆ. ಮುಖಕ್ಕೆ