ಮೇಷ: ಹೊಸ ಬಟ್ಟೆ, ವಸ್ತು ಖರೀದಿ ಸಾಧ್ಯತೆಯಿದ್ದು, ಖರ್ಚು ವೆಚ್ಚ ಅಧಿಕವಾಗಲಿದೆ. ಆದರೆ ಕುಟುಂಬದವರೊಂದಿಗೆ ಸಂತಸದಿಂದ ಕಳೆಯಲಿದ್ದೀರಿ.ವೃಷಭ: ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಇಂತಹವರನ್ನು ಜಾಣ್ಮೆಯಿಂದ ಎದುರಿಸಿದರೆ ಇಂದಿನ ದಿನ ಶುಭದಿನವಾಗಲಿದೆ.ಮಿಥುನ: ತುಸು ಆಲಸ್ಯ ಕಾಡಲಿದೆ. ಹಾಗಿದ್ದರೂ ಸಂಗಾತಿ ಜತೆಗೆ ಸರಸದ ಸಮಯ ಕಳೆಯಲಿದ್ದೀರಿ.ಕರ್ಕಟಕ: ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಕಠಿಣ ತಯಾರಿ ನಡೆಸಬೇಕಾಗಬಹುದು. ದೇವತಾನುಗ್ರಹದಿಂದ ಅಂದುಕೊಂಡ ಕಾರ್ಯ ಸಾಧುವಾಗಲಿದೆ.ಸಿಂಹ: ಶತ್ರುಕಾಟವಿದ್ದರೂ, ನಿಮ್ಮ ವ್ಯಕ್ತಿತ್ವದಿಂದ ಎಲ್ಲವನ್ನೂ ಎದುರಿಸಲು ಸಾಧ್ಯವಾಗುವುದು. ದೈವ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.ಕನ್ಯಾ: