ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಕಷ್ಟು ಜನರೊಂದಿಗೆ ಒಡನಾಟ ನಡೆಸುವಿರಿ. ಬಯಸಿದ ಕಾರ್ಯ ನಡೆಯುವುದು.ವೃಷಭ: ಅವಿವಾಹಿತರಿಗೆ ವಿವಾಹ ಸೇರಿದಂತೆ ಮಂಗಲ ಕಾರ್ಯ ನೆರವೇರುವುದು. ಖರ್ಚು ವೆಚ್ಚಗಳು ಅಧಿಕವಾಗುವುದು.ಮಿಥುನ: ಆರೋಗ್ಯದಲ್ಲಿ ವ್ಯತ್ಯಯವಾಗುವುದು. ಮನಸ್ಸಿಗೆ ಏನೋ ಅರಿಯದ ತಳಮಳ ಇರುವುದು. ಕೈ ಹಿಡಿದ ಕಾರ್ಯದಲ್ಲಿ ಲಾಭವಾಗದೇ ಇದ್ದರೂ ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಕಾಣುವಿರಿ.ಕರ್ಕಟಕ: ಹಲವು ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ