ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯ ಕೆಲಸಗಳ ಒತ್ತಡ ಜತೆಗೆ ವಿಘ್ನಗಳೂ ಕಂಡುಬರುತ್ತವೆ. ದೇಹಾಯಾಸವಾದೀತು. ಸಂಸಾರದಲ್ಲಿ ನೆಮ್ಮದಿಯಿರುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.ವೃಷಭ: ಆದಾಯವಿದ್ದಷ್ಟೇ ಖರ್ಚುವೆಚ್ಚಗಳೂ ಇರುತ್ತವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವಿದ್ಯಾರ್ಥಿಗಳಿಗೆ ಪ್ರಯತ್ನಬಲದಿಂದ ಯಶಸ್ಸು. ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.ಮಿಥುನ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ, ಗೌರವ ಹೆಚ್ಚುತ್ತದೆ. ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾದೀತು. ಹಾಗಿದ್ದರೂ ನಿಮ್ಮ ಚತುರತೆಯಿಂದ ಅದನ್ನು ನಿಭಾಯಿಸುತ್ತೀರಿ.ಕರ್ಕಟಕ: ಶತ್ರುಗಳು ಮಾಡಿದ