ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ಕಿರಿ ಕಿರಿ. ಉದ್ಯೋಗಿಗಳಿಗೆ ಕಾರ್ಯದೊತ್ತಡವಿರುವುದು. ಕ್ರೀಡಾಳುಗಳಿಗೆ ಯಶಸ್ಸು. ಆರೋಗ್ಯ ಕೊಂಚ ಹದ ತಪ್ಪುವುದು. ವೃಷಭ: ಕೈಗೊಂಡ ವ್ಯವಹಾರದಲ್ಲಿ ನಿವ್ವಳ ಲಾಭವಾಗಿ ಸಂತಸ ಮೂಡುವುದು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಬಡ್ತಿ. ಆರ್ಥಿಕವಾಗಿ ಮುನ್ನಡೆ.ಮಿಥುನ: ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಹಿತವೆನಿಸುವ ಸಂಬಂಧವಾಗಿರದು. ಪ್ರೇಮಿಗಳೂ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾದೀತು. ದೇವರ ಪ್ರಾರ್ಥನೆ ಮಾಡಿ.ಕರ್ಕಟಕ: