ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಬ್ಬದ ದಿನವೆಂದು ಹೊಸ ವಸ್ತು ಖರೀದಿಗೆ ಮುಂದಾಗುವಿರಿ. ಧನಾಗಮನವಾಗಲಿದ್ದು, ಶುಭ ಸಂಕೇತ ನೀಡಲಿದೆ. ಆದರೆ ಮನೆಯಲ್ಲಿ ಕೊಂಚ ಕಿರಿ ಕಿರಿ ವಾತಾವರಣವಿರುವುದು. ಎಚ್ಚರಿಕೆ ಅಗತ್ಯ.ವೃಷಭ: ಹಿರಿಯರೊಂದಿಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ನಾಲಿಗೆಯೇ ಶತ್ರುವಾಗಬಹುದು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ. ದೂರ ಸಂಚಾರ ಕೈಗೊಳ್ಳುವ ಸಾಧ್ಯತೆಯಿದೆ.ಮಿಥುನ: ಹೊಸ ಕೆಲಸಗಳಿಗೆ ಕೈ ಹಾಕಲು ಹೊರಟರೂ ಆರ್ಥಕ ಮುಗ್ಗಟ್ಟು