ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಅವಿವಾಹಿತರಿಗೆ ವಿವಾಹಕ್ಕಾಗಿ ಮನಸ್ಸಿಗೆ ಒಪ್ಪಿಗೆಯಾಗುವ ಮದುವೆ ಪ್ರಸ್ತಾಪಗಳು ಬರುವುದು. ವೃತ್ತಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಮುನ್ನಡೆ.ವೃಷಭ: ಮನೆ ಸಂಬಂಧವಾಗಿ ಹಲವು ಹೊಸ ಖರ್ಚುವೆಚ್ಚಗಳು ತಲೆದೋರಿದಾವು. ಆದರೆ ಆರ್ಥಿಕವಾಗಿಯೂ ಅಷ್ಟೇ ಆದಾಯವಿರುತ್ತದೆ. ವಾಸ ಸ್ಥಳ ಬದಲಾವಣೆ ಮಾಡುವಿರಿ.ಮಿಥುನ: ಸಾಲಗಾರರ ಕಾಟದಿಂದ ಹೈರಾಣಾಗುವಿರಿ. ಸಂಗಾತಿಯೊಂದಿಗೆ ಮನಸ್ತಾಪವಾಗುವುದರಿಂದ ಮನೆ ವಾತಾವರಣ ಹಾಳಾಗುವುದು. ಕಾರ್ಯಕ್ಷೇತ್ರದಲ್ಲಿ