ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮನೆ ಖರ್ಚು ವೆಚ್ಚಗಳ ಬಗ್ಗೆ ಸಂಗಾತಿ ಜತೆ ಚರ್ಚಿಸಿ, ಹೊಸ ವ್ಯವಹಾರಗಳಿಗೆ ಕೈ ಹಾಕಿ. ಅನಿರೀಕ್ಷಿತವಾಗಿ ನೆಂಟರು ಬರುವ ಸುದ್ದಿ ಸಿಗುವುದು. ಸಹೋದರಿಯ ವಿವಾಹ ಸಂಬಂಧೀ ಕೆಲಸಗಳಿಗೆ ಓಡಾಡುವಿರಿ.ವೃಷಭ: ಹೊಸ ವೃತ್ತಿ, ಉದ್ಯೋಗದ ಬಗ್ಗೆ ಹೊಸ ಐಡಿಯಾಗಳು ಹೊಳೆಯಲಿವೆ. ಆದರೆ ಹಿತಶತ್ರಗಳು ನಿಮ್ಮ ಜತೆಗೇ ಇರುತ್ತಾರೆ. ಯಾರನ್ನೂ ಅತಿಯಾಗಿ ನಂಬಬೇಡಿ. ಆರ್ಥಿಕವಾಗಿ ಕೊಂಚ ಚೇತರಿಕೆ ಕಾಣುವಿರಿ.ಮಿಥುನ: ಹುಳುಕು ಮಾತುಗಳಿಗೆ,