ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮನೆಯಲ್ಲಿ ಇದುವರೆಗೆ ಸಂಗಾತಿ ಜತೆಗಿದ್ದ ಮನಸ್ತಾಪಗಳೊಂದಿಗೆ ನೀವೇ ರಾಜಿಮಾಡಿಕೊಂಡು ನೆಮ್ಮದಿ ಕಾಣುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಬಿಡುವಿರಲಿದೆ. ಕಿರು ಸಂಚಾರದ ಯೋಗವೂ ಇದೆ.ವೃಷಭ: ಎದುರಾಳಿಗಳನ್ನು ಎದುರಿಸುವಾಗ ತಾಳ್ಮೆಯಿಂದ ಹೆಜ್ಜೆಯಿಡುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಶತ್ರುಗಳು ಹುಟ್ಟಿಕೊಂಡಾರು. ಆದರೆ ಗುರುವಿನ ಬಲದಿಂದ ನಿಮಗೆ ಕಾರ್ಯಸಿದ್ಧಿ, ಲಾಭವಾಗಲಿದೆ.ಮಿಥುನ: ಮಹಿಳೆಯರಿಂದ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಕಾರ್ಯನಿಮಿತ್ತ ದೂರ ಸಂಚಾರ ಹೊರಟರೆ