ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ ಎಂದು ತಿಳಿದುಕೊಳ್ಳಲು ಇಲ್ಲಿ ನೋಡಿ.ಮೇಷ: ವ್ಯಕ್ತಿಯ ಪೂರ್ವಾಪರ ವಿಚಾರಿಸದೇ ಹಣಕಾಸಿನ ವ್ಯವಹಾರ ಮಾಡಲು ಹೋಗಬೇಡಿ. ಕೊಟ್ಟ ಹಣ ವಾಪಸ್ಸು ಬರದೇ ಇರಬಹುದು. ಸಂಗಾತಿಯ ಸಲಹೆಯಿಲ್ಲದೇ ಯಾವ ಕೆಲಸಕ್ಕೂ ಕೈ ಹಾಕಬೇಡಿ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆಯಿದೆ.ವೃಷಭ: ಇನ್ನೇನು ಯಶಸ್ಸು ಕೈಗೆ ಸಿಗುತ್ತದೆ ಎಂದಾಗ ಕೈ ಜಾರಿ ಹೋಗಿ ನಿರಾಶೆ ಅನುಭವಿಸಬೇಕಾಗುತ್ತದೆ. ತಾಳ್ಮೆ ಬೇಕು. ಕಷ್ಟಗಳು ಬಂದಾಗ ಮನೆಯ ಹಿರಿಯರ