ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಆದಾಯ ಖರ್ಚು ಸಮನಾಗಿರಲಿದೆ. ಆರೋಗ್ಯ ಚೆನ್ನಾಗಿದ್ದು, ಕುಟುಂಬದಲ್ಲಿ ಶುಭ ಕಾರ್ಯ ನೆರವೇರಿಸಲು ಮುಂದಾಗುವಿರಿ. ವ್ಯಾಪಾರದಲ್ಲಿ ಲಾಭ, ಉದ್ಯೋಗ ವ್ಯವಹಾರಗಳು ಸುಗಮವಾಗಿ ನಡೆಯುವುದು.ವೃಷಭ: ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಆದರೆ ಋಣ ಬಾಧೆಯಿಂದ ಮುಕ್ತರಾಗುವಿರಿ. ಆರೋಗ್ಯ ಸುಧಾರಿಸುವುದು. ಸರ್ಕಾರಿ ಕೆಲಸಗಳಲ್ಲಿ ವಿಳಂಬ. ವ್ಯವಹಾರಗಳಲ್ಲಿ ಲಾಭ. ಕೊಡು-ಕೊಳ್ಳುವಿಕೆ ವ್ಯವಹಾರ ಮಾಡುವಿರಿ.ಮಿಥುನ: ಆರ್ಥಿಕವಾಗಿ ಸಾಕಷ್ಟು ಉಳಿತಾಯ ಮಾಡುವಿರಿ. ಆರೋಗ್ಯ ಚೆನ್ನಾಗಿರಲಿದ್ದು, ಕುಟುಂಬದಲ್ಲಿ