ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗದಲ್ಲಿ ಮುನ್ನಡೆ, ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಬಾಕಿ ಹಣ ವಾಪಸಾತಿಯಾಗುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಸಂಗಾತಿಯಿಂದ ಸಹಕಾರ ಮನಸ್ಸಿಗೆ ಖುಷಿಕೊಡುವುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ.ವೃಷಭ: ಆರ್ಥಿಕವಾಗಿ ಲಾಭವಿದ್ದಷ್ಟೇ ಖರ್ಚೂ ಇರುವುದು. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಇಷ್ಟ ಮಿತ್ರರೊಂದಿಗೆ ಪ್ರವಾಸ, ಸಂತಸ ಕ್ಷಣ ಅನುಭವಿಸುವಿರಿ. ಆದರೆ ಯಾರಿಗಾದರೂ ಈ ದಿನ ಸಾಲ ಕೊಟ್ಟರೆ ಮರಳಿಬಾರದು. ಮಾತಿನ ಬಗ್ಗೆ ನಿಗಾ ಇರಲಿ.ಮಿಥುನ: