ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೈ ತುಂಬಾ ಕೆಲಸಗಳಿದ್ದು, ಆದಾಯಕ್ಕೂ ಕೊರತೆಯಾಗದು. ಆದರೆ ಆರೋಗ್ಯ ಸಮಸ್ಯೆಯಿಂದ ಅಂದುಕೊಂಡ ರೀತಿ ಕೆಲಸ ನಿಭಾಯಿಸಲು ಸಾಧ್ಯವಾಗದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.ವೃಷಭ: ಕೆಲಸ ನಿರ್ವಹಿಸಲು ಆತ್ಮವಿಶ್ವಾಸದ ಕೊರತೆ ಎದುರಾಗುವುದು. ಕುಲದೇವರ ಹರಕೆ ತೀರಿಸುವಿರಿ. ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಖುಷಿಯಾಗುವುದು. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ.ಮಿಥುನ: ದೃಢ ಸಂಕಲ್ಪದಿಂದ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ವಿಘ್ನಗಳು ಎದುರಾದರೂ ಎದೆಗುಂದಬೇಡಿ. ಸಾಂಸಾರಿಕವಾಗಿ