ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರ್ಥಿಕವಾಗಿ ಬಾಕಿ ಹಣ ವಾಪಸಾತಿ ಚಿಂತೆಯಾಗುವುದು. ಹಲವಾರು ಅವಕಾಶಗಳು ಎದುರಾದರೂ ಆಲಸ್ಯತನದಿಂದಾಗಿ ನೆನೆಗುದಿಗೆ ಬೀಳಲಿದೆ. ಎಚ್ಚರಿಕೆ ಅಗತ್ಯ.ವೃಷಭ: ಕೆಲಸ ಕಾರ್ಯಗಳಲ್ಲಿ ಹಾನಿಯಾಗುವ ಸಂಭವವಿದ್ದರೂ ಆರ್ಥಿಕವಾಗಿ ಧನಲಾಭಕ್ಕೆ ಕೊರತೆಯಾಗದು. ಪಾಲು ಬಂಡವಾಳ ಹೂಡಿಕೆಯಲ್ಲಿ ಎಚ್ಚರವಿರಲಿ. ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುವುದು.ಮಿಥುನ: ಅಂದುಕೊಂಡ ಕೆಲಸ ಕಾರ್ಯ ಪೂರ್ತಿ ಮಾಡಲು ಹಲವು ಅಡ್ಡಿ ಆತಂಕಗಳು ಎದುರಾಗಲಿವೆ. ಸಾಂಸಾರಿಕವಾಗಿ