ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗದಲ್ಲಿ ಮುಂಬಡ್ತಿ ಸಾಧ್ಯತೆಯಿದೆ. ಎಷ್ಟೇ ಕೆಲಸಗಳಿದ್ದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೂ ಉನ್ನತ ಸ್ಥಾನ ಮಾನ ಸಾಧ್ಯತೆಯಿದೆ. ಕಿರು ಸಂಚಾರ ಯೋಗವಿದೆ. ವ್ಯವಹಾರದಲ್ಲಿ ಲಾಭ.ವೃಷಭ: ಇಷ್ಟು ದಿನ ಕೂಡಿಟ್ಟಿದ್ದ ಹಣ ಅನಿವಾರ್ಯ ಕಾರಣಗಳಿಂದ ನೀರಿನಂತೆ ಖರ್ಚಾಗಾವುದು. ವೃತ್ತಿರಂಗದಲ್ಲಿ ಮುನ್ನಡೆಯಿದ್ದರೂ ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಾಡಬಹುದು.ಮಿಥುನ: ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ