ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಬುಧವಾರ, 8 ಏಪ್ರಿಲ್ 2020 (09:25 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
 > ಇಂದು ಮಂಗಳವಾರ ಏಪ್ರಿಲ್ 7 . ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ಚತುದರ್ಶಿ, ಉತ್ತರಾ ಪಾಲ್ಗುಣಿ ನಕ್ಷತ್ರ, ಧ್ರುವ ಯೋಗ, ವಣಿಜ ಕರಣ. ಇಂದು ಶುಭಕಾಲ ಮಧ್ಯಾಹ್ನ 11.46 ರಿಂದ 12.36 ರವರೆಗೆ.>   ರಾಹುಕಾಲ ಸಂಜೆ 3.16 ರಿಂದ 4.48 ವರೆಗೆ. ಗುಳಿಗಕಾಲ ಮಧ್ಯಾಹ್ನ 12.11 ರಿಂದ 1.43 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 9.06 ರಿಂದ 10.38 ರವರೆಗೆ.



ಇದರಲ್ಲಿ ಇನ್ನಷ್ಟು ಓದಿ :